ಬೆಂಗಳೂರು: ಕರಾವಳಿಗರ ಮೆಚ್ಚಿನ ತಿಂಡಿ ಪತ್ರೊಡೆ. ಇದನ್ನು ಮಾಡಲು ಕೆಸುವಿನ ಎಲೆಯೇ ಬೇಕೆಂದಿಲ್ಲ. ಪಾಲಕ್ ಎಲೆಯಿಂದಲೂ ಮಾಡಬಹುದು. ಅದು ಹೇಗೆ ನೋಡೋಣ.ಬೇಕಾಗುವ ಸಾಮಗ್ರಿಗಳು ಪಾಲಕ್ ಸೊಪ್ಪು ಧನಿಯಾ ಕೆಂಪು ಮೆಣಸು ಉದ್ದಿನ ಬೇಳೆ ಮೆಂತೆ ಅರಸಿನ ಪುಡಿ ಹುಳಿ ಕುಚ್ಚಿಲು ಅಕ್ಕಿ ಬಾಳೆ ಎಲೆ ಉಪ್ಪುಮಾಡುವ ವಿಧಾನಕುಚ್ಚಿಲು ಅಕ್ಕಿಯನ್ನು ನೆನೆ ಹಾಕಿ. ಪಾಲಕ್ ಎಲೆಯನ್ನು ಸಣ್ಣಗೆ ಹಚ್ಚಿಟ್ಟುಕೊಳ್ಳಿ. ನೆನೆದ ಅಕ್ಕಿಯ ಜತೆ ಧನಿಯಾ, ಮೆಂತೆ, ಉದ್ದಿನ ಬೇಳೆ, ಅರಸಿನ ಪುಡಿ,