ಸಬ್ಬಕ್ಕಿ ಎಂದರೆ ಬಹುತೇಕರಿಗೆ ಅಚ್ಚುಮೆಚ್ಚು. ದೇಹದ ಆರೋಗ್ಯಕ್ಕೆ ಪೂರಕವೂ ಹೌದು. ಇಂತಹ ಸಬ್ಬಕ್ಕಿಯಿಂದ ಹಪ್ಪಳ ಮಾಡಿ ವಿಭಿನ್ನ ರುಚಿ ನೋಡಿ. ಏನೇನ್ ಬೇಕು?ಉಪ್ಪು ಸಬ್ಬಕ್ಕಿ ಅರ್ಧ ಕಿಲೋಅರ್ಧ ಗಂಟೆ ಸಬ್ಬಕ್ಕಿ ನೆನೆಹಾಕಿ ನೀರು ಬಸಿದು ತೊಳೆದುಕೊಳ್ಳಿ. ಮತ್ತೆ ನೀರಲ್ಲಿ ಹಾಕಿ ಇಡಿ. ಚೆನ್ನಾಗಿ ನೆಂದ ಬಳಿಕ ಒಲೆ ಮೇಲಿಟ್ಟು ಗಂಜಿ ಮಾಡಿಕೊಳ್ಳಿ. ಉಪ್ಪ ಹಾಕಿ. ಪೇಸ್ಟ್ ಥರ ಆದ ಮೇಲೆ ಪ್ಲಾಸ್ಟಿಕ್ ಪೇಪರ್ ಗಳ ಮೇಲೆ ಕ್ವಾಯಿನ್ ಗಳಂತೆ ಹಾಕಿ