Normal 0 false false false EN-US X-NONE X-NONE ಬೆಂಗಳೂರು : ಮಧುಮೇಹಿಗಳಿಗೆ ಸಿಹಿತಿಂಡಿಗಳನ್ನು ತಿನ್ನಬಾರದು. ಆದಕಾರಣ ಅವರಿಗಾಗಿ ಈ ಸಕ್ಕರೆ ರಹಿತ ಕೆಂಪಕ್ಕಿ ಸಿಹಿತಿಂಡಿ ಮಾಡಿಕೊಡಿ. ಬೇಕಾಗುವ ಸಾಮಾಗ್ರಿಗಳು : 3-4 ಕಪ್ ಕುದಿಸಿದ ಹಾಲು, ½ ಕಪ್ ಕೆಂಪಕ್ಕಿ, 3 ಚಮಚ ಜೇನುತುಪ್ಪ, ¼ ಚಮಚ ಏಲಕ್ಕಿ ಪುಡಿ, ¼ ಕಪ್ ಗೋಡಂಬಿ ಮತ್ತು ದ್ರಾಕ್ಷಿ. ಮಾಡುವ ವಿಧಾನ : ಮೊದಲಿಗೆ ಕೆಂಪಕ್ಕಿಗೆ ಹಾಲು