ಪ್ರಕೃತಿ ಕೊಟ್ಟಿರುವ ಅತ್ಯುತ್ತಮ ಆಹಾರ ಮೀನು ವಿಟಮಿನ್, ಖನಿಜ ಮತ್ತು ಉತ್ತಮ ಕೊಬ್ಬಿನ ಅಂಶಗಳನ್ನು ಒಳಗೊಂಡಿರುತ್ತದೆ. ಆರೋಗ್ಯಕ್ಕೂ ತುಂಬಾ ಉಪಯುಕ್ತವಾದ ಆಹಾರವಾಘಿದೆ. ಪ್ರಕೃತಿ ಕೊಟ್ಟಿರುವ ಅತ್ಯುತ್ತಮ ಆಹಾರ ಮೀನು ವಿಟಮಿನ್, ಖನಿಜ ಮತ್ತು ಉತ್ತಮ ಕೊಬ್ಬಿನ ಆಗರವಾಗಿದೆ. ಹೃದಯ ಮತ್ತು ಚರ್ಮದ ಆರೋಗ್ಯವನ್ನು ವರ್ಧಿಸುವ ಮೀನಿನಲ್ಲೂಹಲವಾರು ವಿಧಗಳಿವೆ. ಆಯಾ ಮೀನು ತನ್ನದೇ ಆದ ಆರೋಗ್ಯ ಪ್ರಯೋಜನವನ್ನು ಹೊಂದಿದೆ. ರೊಹು : ಒರಟು ಸಿಪ್ಪೆಯಿರುವ ರೊಹು ಮೀನಿನಲ್ಲಿಪ್ರೋಟೀನ್, ಒಮೆಗಾ 3 ಫ್ಯಾಟಿ