ಬೆಂಗಳೂರು :ಸೌತೆಕಾಯಿ ಆರೋಗ್ಯಕ್ಕೆ ಉತ್ತಮ. ಅದು ದೇಹಕ್ಕೆ ತಂಪು ನೀಡುತ್ತದೆ. ಈ ಸೌತೆಕಾಯಿಯಿಂದ ಗೊಜ್ಜು ತಯಾರಿಸುವುದು ಹೇಗೆಂದು ತಿಳಿಯೋಣ. ಬೇಕಾಗುವ ಸಾಮಾಗ್ರಿಗಳು : 1 ಸೌತೆಕಾಯಿ, ¾ ಕಪ್ ತುರಿದ ತೆಂಗಿನಕಾಯಿ, 4 ಹಸಿಮೆಣಸಿನ ಕಾಯಿ, ½ ಚಮಚ ಬೆಲ್ಲ, ಸಾಸಿವೆ, ಹುಣಸೆ ರಸ, ಉಪ್ಪು, ಕೊತ್ತಂಬರಿ ಸೊಪ್ಪು, 1 ಚಮಚ ಹುರಿಗಡಲೆ, 2 ಚಮಚ ಎಣ್ಣೆ, ಚಿಟಿಕೆ ಇಂಗು, ಮಾಡುವ ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ