ಸ್ವೀಟ್ ಕಾರ್ನ್ ಚಿತ್ರನ್ನವು ಬ್ಯಾಚುಲರ್ಸ್ಗೆ ಹೇಳಿ ಮಾಡಿಸಿದ ಪದಾರ್ಥ ಎಂದು ಹೇಳಬಹುದು. ಇದನ್ನು ದೀಢೀರ್ ಎಂದು ಮಾಡಬಹುದು. ಹಾಗಾದರೆ ಹೇಗೆ ಮಾಡುವುದೆಂದು ನೋಡೋಣ.. ಬೇಕಾಗುವ ಸಾಮಗ್ರಿಗಳು: ಅಕ್ಕಿ 1 1/4 ಕಪ್ ಸ್ವೀಟ್ ಕಾರ್ನ್ 1 ಕಪ್ ನಿಂಬೆ ರಸ 1 ರಿಂದ 2 ಚಮಚ ಎಣ್ಣೆ 3 ರಿಂದ 4 ಚಮಚ ಹಸಿಮೆಣಸಿನಕಾಯಿ 2 ರಿಂದ 3 ಕರಿಬೇವು 1 ಎಸಳು ಉದ್ದಿನಬೇಳೆ 1/2 ಚಮಚ ಸಾಸಿವೆ