ದಿನವೂ ಒಂದೇ ತರಹದ ಪದಾರ್ಥಗಳನ್ನು ಮಾಡಿ ಬೇಸರ ಬಂದಿದ್ದರೆ ಒಂದು ದಿನ ಊಟಕ್ಕೆ ಸ್ವೀಟ್ ಕಾರ್ನ್ ಪಲಾವ್ ಮಾಡಿಕೊಳ್ಳಿ. ಕಡಿಮೆ ಸಮಯದಲ್ಲಿ ಊಟ ರೆಡಿಯಾಗುತ್ತದೆ ಮತ್ತು ಯಾವ ಪದಾರ್ಥಗಳನ್ನು ಮಾಡುವುದು ಎಂದು ಯೋಚಿಸುವುದೂ ತಪ್ಪುತ್ತದೆ. ಸ್ವೀಟ್ ಕಾರ್ನ್ ಯಾರಿಗೆ ತಾನೇ ಇಷ್ಟವಿಲ್ಲ! ಎಲ್ಲರೂ ಇದನ್ನು ಇಷ್ಟಪಟ್ಟು ತಿನ್ನುವುದರಿಂದ ಹಾಗೂ ಇದು ಆರೋಗ್ಯಕ್ಕೆ ಉತ್ತಮವಾಗಿರುವುದರಿಂದ ನೀವು ಪಲಾವ್ನಲ್ಲಿ ಸ್ವೀಟ್ ಕಾರ್ನ್ ಅನ್ನು ಬಳಸಬಹುದು. ಈ ಸ್ವೀಟ್ ಕಾರ್ನ್ ಪಲಾವ್