ಮನೆಯಲ್ಲಿ ಹಬ್ಬ ಬಂತೆಂದರೆ ಸಾಕು ಸಿಹಿ ಮಾಡುವುದು ನಮ್ಮ ಸಂಪ್ರದಾಯ ಆದರೆ ಎಲ್ಲಾ ಹಬ್ಬಕ್ಕೂ ಒಂದೇ ರೀತಿಯ ಸಿಹಿ ತಿನಿಸು ಅಂದರೆ ಮುಗು ಮುರಿಯುತ್ತಾರೆ ಅದಕ್ಕಾಗಿಯೇ ನಿಮಗಾಗಿ ಹೊಸ ರೀತಿಯ ಸಿಹಿ ತಿನಿಸುಗಳನ್ನು ಹೇಗೆ ಮಾಡುವುದು ಅಂತಾ ನಾವು ಹೇಳ್ತಿವಿ ನೀವು ಒಮ್ಮೆ ಮನೆಯಲ್ಲಿ ಪ್ರಯತ್ನಿಸಿ.