ಬೇಕಾಗುವ ಸಾಮಗ್ರಿಗಳು : ಸಿಹಿಗೆಣಸು 1 ಬಟ್ಟಲು (ಕತ್ತರಿಸಿದ್ದು) ತೆಂಗಿನ ಹಾಲು 1 ಬಟ್ಟಲು ಬೆಲ್ಲ (ಸಿಹಿಗೆ ತಕ್ಕಷ್ಟು) ಏಲಕ್ಕಿ 2 ಚಿಟಿಕೆ ತುಪ್ಪ 1 ಬಟ್ಟಲು ಉಪ್ಪು ದ್ರಾಕ್ಷಿ ಮತ್ತು ಗೋಡಂಬಿ ಸ್ವಲ್ಪ ತಯಾರಿಸುವ ವಿಧಾನ : ಮೊದಲು ಕುಕ್ಕರಿನಲ್ಲಿ ಹೆಚ್ಚಿದ ಗೆಣಸು, ಸ್ವಲ್ಪ ನೀರು ಮತ್ತು ಚಿಟಿಕೆ ಉಪ್ಪು ಹಾಕಿ ಗೆಣಸನ್ನು ಬೇಯಿಸಿಕೊಳ್ಳಬೇಕು. ನಂತರ ಇನ್ನೊಂದು ಪಾತ್ರೆಯಲ್ಲಿ ತೆಂಗಿನಹಾಲನ್ನು ಹಾಕಿ ಸ್ವಲ್ಪ ಕುದಿಸಿ ಅದಕ್ಕೆ