ಹೆಚ್ಚಾಗಿ ಸೊಪ್ಪಿನಿಂದ ಮಾಡುವ ಈ ಪದಾರ್ಥ ಆರೋಗ್ಯಕ್ಕೆ ಬಹಳ ಹಿತಕರವಾದುದು. ಸಾಮಾನ್ಯವಾಗಿ ಊಟಮಾಡುವಾಗ ಸಾಂಬಾರಿಗೂ ಮೊದಲು ಇದನ್ನು ಬಳಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಜನರು ಇದನ್ನು ಪ್ರತಿದಿನ ಊಟದಲ್ಲಿ ಬಳಸುತ್ತಾರೆ. ಆರೋಗ್ಯಕ್ಕೆ ಉತ್ತಮವಾಗಿರುವ, ಮಾಡಲು ಸುಲಭವಾಗಿರುವ ಈ ಪದಾರ್ಥವನ್ನು ಮಾಡುವುದು ಹೇಗೆ ಎಂದು ತಿಳಿಯಲು ಈ ಲೇಖನವನ್ನು ಓದಿ. 1. ವಿಟಮಿನ್ ಸೊಪ್ಪಿನ ತಂಬುಳಿ: ಬೇಕಾಗುವ ಸಾಮಗ್ರಿಗಳು: ವಿಟಮಿನ್ ಸೊಪ್ಪು - ಎರಡು ಹಿಡಿ ಕಾಯಿತುರಿ -