ಹಪ್ಪಳ ಎಂದರೆ ಕೆಲವು ಆಹಾರ ಪ್ರಿಯರಿಗೆ ಅದೇನೋ ವಿಶೇಷ. ಹಪ್ಪಳ ಇಲ್ಲದಿದ್ದರೆ ಒಂದಷ್ಟು ಮಂದಿ ಊಟವನ್ನೇ ಮಾಡೋದಿಲ್ಲ. ಹಪ್ಪಳ ಪ್ರಿಯರಿಗೆ ಬಾಳೆಕಾಯಿ ಹಪ್ಪಳ ಮಾಡೋ ಟಿಪ್ಸ್ ಇಲ್ಲಿದೆ. ಏನೇನ್ ಬೇಕು? ಉದ್ದಿನ ಬೇಳೆ ಅರ್ಧ ಕಿಲೋ ಬಾಳೆಕಾಯಿ ಡಜನ್ ಎಣ್ಣೆ ಅರ್ಧ ಕಿಲೋ ಮೆಣಸಿನ ಪುಡಿ 1 ಚಮಚ ಉಪ್ಪು ರುಚಿಗಾಗಿ ಅಕ್ಕಿ ಹಿಟ್ಟು 200 ಗ್ರಾಂಮಾಡೋದು ಹೇಗೆ? : ಸಿಪ್ಪೆ ತೆಗೆದ ಬಾಳೆಕಾಯಿ ತಿರುಳನ್ನು ಅರ್ಧ ಸೀಳಿ ನೀರಿನಲ್ಲಿ