ಕುಂಬಳಕಾಯಿ ಸಂಡಿಗೆ ರುಚಿ ನೋಡಿದ್ದೀರಾ?

ಬೆಂಗಳೂರು| Jagadeesh| Last Modified ಭಾನುವಾರ, 14 ಜೂನ್ 2020 (17:46 IST)
ನೀವು ಬೂದಕುಂಬಳಕಾಯಿ ಪ್ರಿಯರಾಗಿದ್ದರೆ  ಆರೋಗ್ಯಕರ ಸಂಡಿಗೆಯನ್ನು ಮನೆಯಲ್ಲೇ ಮಾಡಿ ಸವಿಯಿರಿ.

ಏನೇನ್ ಬೇಕು?

6 ಕಪ್ಪು ಸಂಡಿಗೆ ಕುಂಬಳಕಾಯಿ ತುರಿ
ಸಕ್ಕರೆ 4 ಕಪ್
ಉತ್ತತ್ತಿ 25 ಗ್ರಾಂ
ತುಪ್ಪ 1 ಕಪ್
ಯಾಲಕ್ಕಿ

ಮಾಡೋದು ಹೇಗೆ?

ಬೂದ ಕುಂಬಳಕಾಯಿ ತುರಿ ಐದು ನಿಮಿಷ ಹುರಿದುಕೊಳ್ಳಬೇಕು. ಸಕ್ಕರೆ ಹಾಕಿ ಗಟ್ಟಿಯಾಗುವಂತೆ ಕುದಿಸಬೇಕು. ಉತ್ತತ್ತಿಯ ಬೀಜ ತೆಗೆದು ಕುಟ್ಟಿ ಪುಡಿಮಾಡಿ ಕೂಡಿಸಿ ಕುದಿಸಬೇಕು. ಯಾಲಕ್ಕಿ ಪುಡಿ ಹಾಕಿ ತುಪ್ಪ ಹಚ್ಚಿದ ತಟ್ಟೆಗೆ ಹಾಕಿ ಕೊರೆದರೆ ಕುಂಬಳಕಾಯಿ ಸಂಡಿಗೆ ಸಿದ್ಧವಾಗುತ್ತದೆ.

 
ಇದರಲ್ಲಿ ಇನ್ನಷ್ಟು ಓದಿ :