ಬೆಂಗಳೂರು: ಕ್ಯಾರೆಟ್ ಹಲ್ವಾದಂತೇ ಬೀಟ್ ರೂಟ್ ಹಲ್ವಾ ಕೂಡಾ ಸರಳ, ಸುಲಭವಾಗಿ ಮಾಡಬಲ್ಲ ಸಿಹಿ ತಿನಿಸು. ಬಾಯಲ್ಲಿ ನೀರೂರಿಸುವಂತಹ ಬೀಟ್ ರೂಟ್ ಹಲ್ವಾ ಮಾಡುವುದು ಹೇಗೆಂದು ತಿಳಿದುಕೊಳ್ಳಿ. ಬೇಕಾಗುವ ಸಾಮಗ್ರಿಗಳುಬೀಟ್ ರೂಟ್ ಸಕ್ಕರೆ ಹಾಲು ತುಪ್ಪ ಏಲಕ್ಕಿಮಾಡುವ ವಿಧಾನಬೀಟ್ ರೂಟ್ ತುರಿದು ಹಬೆಯಲ್ಲಿ ಬೇಯಿಸಿಕೊಳ್ಳಿ. ಬೆಂದ ಮೇಲೆ ಹಾಲು, ಸಕ್ಕರೆ ಹಾಕಿ ತಿರುವಿ. ಗಟ್ಟಿಯಾಗುತ್ತಾ ಬರುವಾಗ ತುಪ್ಪ ಹಾಕುತ್ತಾ ಮತ್ತಷ್ಟು ತಿರುವಿಕೊಳ್ಳಿ. ತಳ ಬಿಟ್ಟು ಬರುವಾಗ ಏಲಕ್ಕಿ ಹಾಕಿ