ಬೆಂಗಳೂರು : ಕ್ಯಾಪ್ಸಿಕಂ ಅಂದರೆ (ದೊಡ್ಡ ಮೆಣಸಿನಕಾಯಿ) ಕೇವಲ ನೋಡಲು ಅಷ್ಟೇ ಸುಂದರವಾಗಿಲ್ಲ ಇದರ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಉಪಯೋಗಗಳು ಕೂಡ ಇವೆ. ಬಹಳ ಉಪಯೋಗಕಾರಿಯಾದ ಈ ಕ್ಯಾಪ್ಸಿಕಂನಿಂದ ಸೂಪ್ ಮಾಡಿ ಕೂಡಿದರೆ ಇನ್ನೂ ಒಳ್ಳೆಯದು. ಬೇಕಾಗುವ ಸಾಮಗ್ರಿಗಳು : ಎರಡು ಕೆಂಪು ದಪ್ಪ ಮೆಣಸಿನಕಾಯಿ, 1ಟೇಬಲ್ ಚಮಚ ಅಡುಗೆ ಎಣ್ಣೆ, 4 ಟೊಮೇಟೋ (ನಾಲ್ಕರಿಂದ ಐದು ತುಂಡುಗಳಾಗಿ ಮಾಡಿರಬೇಕು), ಲವಂಗದ ಎಲೆ – 2, ನೀರು – 3