ಬೆಂಗಳೂರು : ಕ್ಯಾರೆಟ್ ನಿಂದ ಹಲವು ಬಗೆಯ ಸಿಹಿತಿಂಡಗಳನ್ನು ತಯಾರಿಸಬಹುಉದ. ಇದು ಆರೋಗ್ಯಕ್ಕೂ ಉತ್ತಮ. ಹಾಗಾದ್ರೆ ಕ್ಯಾರೆಟ್ ನಿಂದ ಸಿಹಿಯಾದ ಬರ್ಫಿ ಮಾಡುವುದು ಹೇಗೆಂದು ತಿಳಿಯೋಣ. ಬೇಕಾಗುವ ಸಾಮಾಗ್ರಿಗಳು : 2 ಕಪ್ ತೆಂಗಿನಕಾಯಿ ತುರಿ, 1 ಕಪ್ ತುರಿದ ಕ್ಯಾರೆಟ್, 2 ಕಪ್ ಬೆಲ್ಲದ ಪುಡಿ, 3 ಚಮಚ ತುಪ್ಪ, 3 ಏಲಕ್ಕಿ.ಮಾಡುವ ವಿಧಾನ : ಒಂದು ಪಾತ್ರೆ ಬಿಸಿ ಮಾಡಿ ಅದಕ್ಕೆ ನೀರು ಮತ್ತು ಬೆಲ್ಲವನ್ನು ಹಾಕಿ