ಭಾನುವಾರ ಬಂದರೆ ಸಾಕು ನಾನ್ ವೆಜ್ ಪ್ರಿಯರಿಗೆ ಒಂದು ರೀತಿ ಹಬ್ಬ. ಮಟನ್ ಗಿಂತಲೂ ಹೆಚ್ಚು ಮಂದಿ ಚಿಕನ್ ಲೈಕ್ ಮಾಡ್ತಾರೆ. ಕಬಾಬ್, ಚಿಕನ್ ಗ್ರಿಲ್, ಚಿಕನ್ ಸಾರು ಹೀಗೆ ನಾನಾ ರೀತಿ ವೆರೈಟಿ ಟ್ರೈ ಮಾಡ್ತಾನೆ ಇರ್ತಾರೆ. ಅಂತಹವರಿಗಾಗಿಯೇ ಇಲ್ಲೊಂದು ಸಿಂಪಲ್ ರೆಸಿಪಿ ಇದೆ. ಅದೇ ಚೀಸ್ ಚಿಕನ್ ಕಬಾಬ್. ಒಮ್ಮೆ ಟ್ರೈ ಮಾಡಿ ನೀವು ಸಹ ಇಷ್ಟ ಆಗಬಹುದು… ಚೀಸ್ ಚಿಕನ್ ಕಬಾಬ್ಬೇಕಾಗುವ ಪದಾರ್ಥಗಳು:ಚಿಕ್ಕನ್ - ½ ಕೆಜಿ