ಬೆಂಗಳೂರು: ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ಹೆಸರುಬೇಳೆ ವಡೆ ಸಂಜೆಯ ವೇಳೆಗೆ ಒಂದೊಳ್ಳೆ ತಿನಿಸು. ಅದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ.ಬೇಕಾಗುವ ಸಾಮಗ್ರಿಗಳು: ಹೆಸರುಬೇಳೆ 2 ಕಪ್, ಅಕ್ಕಿ ಹಿಟ್ಟು 1/2 ಕಪ್, ಬೇಯಿಸಿದ ಆಲೂಗಡ್ಡೆ 1/2 ಕಪ್, ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ 5-6, ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ, ತುರಿದ ಶುಂಠಿ ಸ್ವಲ್ಪ, ಜೀರಿಗೆ ಪುಡಿ 2 ಚಮಚ, ಅಡುಗೆ ಸೋಡಾ 1/4 ಚಮಚ, ಉಪ್ಪು: ರುಚಿಗೆ ತಕ್ಕಷ್ಟು, ಎಣ್ಣೆ