ಬೆಂಗಳೂರು : ಬೆಳಿಗ್ಗೆ ಟಿಪನ್ ಗೆ ಯಾವ ತಿಂಡಿ ಮಾಡುವುದು ಎಂಬ ಚಿಂತೆ ಎಲ್ಲಾ ಗೃಹಿಣಿಯವರಿಗೂ ಇದ್ದೆಇರುತ್ತೆ. ಅದಕ್ಕಾಗಿ ಸುಲಭವಾಗಿ ಬೇಗ ತಯಾರಾಗುವಂತ ಮಾವಿನಕಾಯಿ ಚಿತ್ರಾನ್ನವನ್ನು ಮಾಡಿ. ತಿನ್ನಲು ಬಹಳ ರುಚಿಯಾಗಿರುತ್ತದೆ.