ಬೆಂಗಳೂರು : ಆಮ್ಲೇಟ್ ಅನ್ನು ಅನೇಕ ರೀತಿಯಲ್ಲಿ ತಯಾರಿಸಬಹುದು. ಅದರಲ್ಲಿ ಮಶ್ರೂಮ್ ಆಮ್ಲೇಟ್ ಕೂಡ ಒಂದು. ರೆಸ್ಟೋರೆಂಟ್ ಗಳಲ್ಲಿ ದೊರೆಯುವ ಈ ಆಮ್ಲೇಟ್ ಅನ್ನು ಹೆಚ್ಚಿನ ಪರಿಶ್ರಮವಿಲ್ಲದೆ ನಾವೇ ತಯಾರಿಸಬಹುದು. ರುಚಿರುಚಿಯಾದ ಈ ಮಶ್ರೂಮ್ ಆಮ್ಲೇಟ್ ಹೇಗೆ ಮಾಡುವುದು ಎಂದು ನೋಡೋಣ ಬೇಕಾಗುವ ಸಾಮಾಗ್ರಿಗಳು : ಮೊಟ್ಟೆ 4 , ಅಣಬೆ 1 ಪ್ಯಾಕೆಟ್ , ಚಿಟಿಕೆಯಷ್ಟು ಗರಂ ಮಸಾಲ , ರುಚಿಗೆ ತಕ್ಕ ಉಪ್ಪು , ಈರುಳ್ಳಿ 1 , ಕಾಳು ಮೆಣಸಿನ ಪುಡಿ 1