ಬೆಂಗಳೂರು: ಈರುಳ್ಳಿ ಚಟ್ನಿ ಆರೋಗ್ಯಕ್ಕೂ ಹಿತಕರ ಮಾಡುವುದಕ್ಕೂ ಸುಲಭ. ಇದನ್ನು ದೋಸೆ, ಇಡ್ಲಿ, ಅನ್ನದ ಜತೆ ಕೂಡ ಸೇವಿಸಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ. ಈರುಳ್ಳಿ-1 ದೊಡ್ಡದ್ದು ಟೊಮೆಟೊ-1/2 ಎಣ್ಣೆ-1 ಟೀ ಚಮಚ ಒಣ ಕೆಂಪುಮೆಣಸು-5-6 ಬೆಳ್ಳುಳ್ಳಿ-4 ಎಸಳು ಜೀರಿಗೆ-1/2 ಚಮಚ ಹುಳಿ-1 ಟೀ ಚಮಚ ಉಪ್ಪು-ರುಚಿಗೆ ತಕ್ಕಷ್ಟು ನೀರು-2-3 ಚಮಚ ಈರುಳ್ಳಿ ಹಾಗೂ ಟೊಮೆಟೋವನ್ನು ಚಿಕ್ಕಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಜೀರಿಗೆ ಒಣಮೆಣಸು, ಬೆಳ್ಳುಳ್ಳಿ,