ಬೆಂಗಳೂರು: ತೊಂಡೆಕಾಯಿಯನ್ನು ಸಾಧಾರಣವಾಗಿ ಹಸಿ ತಿನ್ನುವುದಿಲ್ಲ. ಇದನ್ನು ಚಿಕ್ಕಮಕ್ಕಳು ಹಸಿಯಾಗಿ ಸೇವಿಸಿದರೆ ನಾಲಗೆ ಹೊರಳದು ಎಂದೆಲ್ಲಾ ನಂಬಿಕೆಯಿದೆ. ಆದರೆ ಎಳೆ ಮಿಡಿ ತೊಂಡೆಕಾಯಿಯನ್ನು ಉಪ್ಪಿನಕಾಯಿ ಮಾಡಬಹುದು. ಅದು ಹೇಗೆ ಅಂತೀರಾ? ಕೆಳಗೆ ನೋಡಿ.ಬೇಕಾಗುವ ಸಾಮಗ್ರಿಗಳುಎಳೆ ತೊಂಡೆಕಾಯಿ ಖಾರದ ಪುಡಿ ಅರಸಿನ ಪುಡಿ ಸಾಸಿವೆ ಉಪ್ಪು ಇಂಗುಮಾಡುವ ವಿಧಾನ ಎಳೆ ತೊಂಡೆಕಾಯಿಯನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಇದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಒಂದು ಗಂಟೆ ಬಿಡಿ. ಉಪ್ಪು ಕರಗಿದ ಮೇಲೆ ಒಂದು ಮಿಕ್ಸಿಯಲ್ಲಿ