ಗಣೇಶ ಚತುರ್ಥಿ, ದೀಪಾವಳಿ, ಸಂಕ್ರಾಂತಿ ಹೀಗೆ ಎಲ್ಲಾ ಹಬ್ಬಗಳಲ್ಲೂ ಮಾಡುವ ಖರ್ಜಿಕಾಯಿ ನಮ್ಮ ಸಾಂಪ್ರದಾಯಿಕ ತಿಂಡಿಗಳಲ್ಲಿ ಒಂದಾಗಿದೆ. ಹಳೆಯ ತಿಂಡಿಗಳಲ್ಲಿರುವ ರುಚಿ ಈಗಿನ ಫಿಜಾ, ಬರ್ಗರ್ಗಳಲ್ಲಿರುವುದಿಲ್ಲ. ನೀವೂ ಸಹ ಹಬ್ಬಗಳಲ್ಲಿ ಸಾಂಪ್ರದಾಯಿಕ ತಿಂಡಿಯಾದ ಖರ್ಜಿಕಾಯಿಯನ್ನು ತುಂಬಾ ಸರಳವಾಗಿ ಮತ್ತು ಶೀಘ್ರವಾಗಿ ಮಾಡಿಕೊಳ್ಳಬಹುದು. ಖರ್ಜಿಕಾಯಿ ಮಾಡುವ ವಿಧಾನ ಹೇಗೆ ಎಂದು ತಿಳಿದುಕೊಳ್ಳಬೇಕಾದರೆ ಈ ಲೇಖನವನ್ನು ಓದಿ. ಬೇಕಾಗುವ ಸಾಮಗ್ರಿಗಳು: ಒಣಕೊಬ್ಬರಿ ತುರಿ - 1/2 ಕಪ್ ಸಕ್ಕರೆಪುಡಿ - 1