ಬೆಂಗಳೂರು : ಮನೆಯಲ್ಲಿ ಮಾಡಿದ ಅನ್ನದಲ್ಲಿ ಕೆಲವೊಮ್ಮೆ ಸ್ವಲ್ಪ ಉಳಿದಿರುತ್ತದೆ. ಆಗ ಅದನ್ನು ಎಸೆಯಲು ಮನಸ್ಸಾಗದೆ ಏನು ಮಾಡುವುದು ಎಂದು ಯೋಚಿಸುತ್ತಾರೆ. ಅಂತವರಿಗೆ ಇಲ್ಲಿದೆ ಒಂದು ಪರಿಹಾರ. ಉಳಿದಿರುವ ಅನ್ನದಿಂದ ರುಚಿಕರವಾದ ವಡೆ ತಯಾರಿಸಬಹುದು. ಬೇಕಾಗಿರುವ ಸಾಮಾಗ್ರಿಗಳು : ಉಳಿದಿರುವ ಅನ್ನ 1 ಕಪ್, ಕಡಲೆಹಿಟ್ಟು 3-5 ಟೇಬಲ್ ಸ್ಪೂನ್, ಜೀರಿಗೆ ಪುಡಿ 2 ಚಿಟಿಕೆ, ಇಂಗು 1 ಚಿಟಿಕೆ, ಸಣ್ಣಗೆ ಹೆಚ್ಚಿದ ಸಬ್ಸಿಗೆ ಸೊಪ್ಪು, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ(ಬೇಕಾದಲ್ಲಿ