ಬೆಂಗಳೂರು: ಕೆಲವು ಆಹಾರಗಳನ್ನು ನಿರ್ದಿಷ್ಟ ರೀತಿಯಲ್ಲಿ ಬೇಯಿಸುವುದರಿಂದ, ಸಂರಕ್ಷಿಸಿಡುವುದರಿಂದ ಹೊಟ್ಟೆಗೆ ವಿಷವಾಗಿ ಪರಿಣಮಿಸುವ ಸಾಧ್ಯತೆಯಿದೆ. ಅದು ಹೇಗೆ? ನೋಡೋಣ. ಮೈಕ್ರೋಓವನ್ ನಲ್ಲಿ ಮಾಡಿದ ಪಾಪ್ ಕಾರ್ನ್! ಮೈಕ್ರೋ ಓವನ್ ನಲ್ಲಿ ತಯಾರಿಸಿದ ಪಾಪ್ ಕಾರ್ನ್ ನಿಂದ ಒಂದು ರೀತಿಯ ರಾಸಾಯನಿಕ ಹೊರಹೊಮ್ಮುತ್ತದೆ. ಇದು ಹೊಟ್ಟೆಗೆ ವಿಷಕಾರಿಯಾಗಬಹುದು.ಬೇಯಿಸಿದ ಅನ್ನ ಬೇಯಿಸಿದ ಅನ್ನವೂ ತುಂಬಾ ಸಮಯ ಇಟ್ಟರೆ ವಿಷಕಾರಿಯಾಗಬಹುದು. ಇದರಲ್ಲಿ ಬ್ಯಾಕ್ಟೀರಿಯಾ ಉತ್ಪಾದೆನಯಾಗಬಹುದು.ಎಣ್ಣೆ ಇದು ನಮಗೆಲ್ಲಾ ಗೊತ್ತಿರುವ ವಿಷಯವೇ. ಬಳಸಿದ ಎಣ್ಣೆಯನ್ನು