ಬೆಂಗಳೂರು : ಬೆಂಡೆ ಕಾಯಿಯನ್ನು ಪಲ್ಯ, ಸಾಂಬಾರ್ ಗೆ ಬಳಸುತ್ತಾರೆ. ಆದರೆ ಇದರಿಂದ ರುಚಿಕರವಾದ ಕುರ್ ಕುರೆಯನ್ನು ಕೂಡ ತಯಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ. ಬೇಕಾಗುವ ಸಾಮಾಗ್ರಿಗಳು : ಸಣ್ಣಗೆ ಉದ್ದವಾಗಿ ಕಟ್ ಮಾಡಿಕೊಂಡ ಬೆಂಡೆಕಾಯಿ 1 ಕಪ್, 1 ಕಪ್ ಕಡಲೆಹಿಟ್ಟು, 1 ಟೇಬಲ್ ಚಮಚ ಅಕ್ಕಿಹಿಟ್ಟು, ½ ಚಮಚ ಮಾವಿನ ಕಾಯಿ ಪೌಡರ್, 1 ಚಮಚ ಖಾರ ಪುಡಿ , ½ ಚಮಚ ಅರಶಿನ ಪುಡಿ,