ಈ ಡೈಲೀ ರೂಟೀನ್ನಲ್ಲಿ ಎಲ್ಲರಿಗೂ ಪ್ರತಿದಿನ ಮಾಡುವ ತಿಂಡಿ ಏನುಮಾಡಬೇಕೆಂದು ಚಿಂತೆಯಾಗಿರುತ್ತದೆ. ನಿಮ್ಮ ದಿನವನ್ನು ಫ್ರೆಷ್ ಮಾಡಲು ಈ ಟೋಮೊಟೋ ಬಾತ್ ರೆಸಿಪಿ ನಿಮ್ಮ ಮುಂದಿಡುತ್ತಿದ್ದೇನೆ. ನಿಮ್ಮ ಮನೆಯಲ್ಲಿ ಈ ಹೊಸ ಬಗೆಯ ತಿಂಡಿಯನ್ನು ಟ್ರೈ ಮಾಡಿ. ರುಚಿಕರವಾದ ಟೊಮೆಟೋ ರೈಸ್ ಮಾಡುವ ವಿಧಾನ... ಬೇಕಾಗುವ ಪದಾರ್ಥಗಳು •ಎಣ್ಣೆ-4-5 ಚಮಚ •ಚಕ್ಕೆ- 2 •ಲವಂಗ-4 •ಏಲಕ್ಕಿ-2 •ಪಲಾವ್ ಎಲೆ- 2-3ತುಪ್ಪ-ಸ್ವಲ್ಪ •ಈರುಳ್ಳಿ-1 •ಪುದೀನಾ-ಸ್ವಲ್ಪ •ಉಪ್ಪು-ರುಚಿಗೆ ತಕ್ಕಷ್ಟು •ಟೊಮೆಟೋ- 2-3 •ಬಟಾಣಿ-