ವಾರದಲ್ಲಿ ಒಮ್ಮೆಯಾದರೂ ಮನೆಗಳಲ್ಲಿ ನಾವು ಇಡ್ಲಿ ಮಾಡುತ್ತೇವೆ.ಇಡ್ಲಿಯಲ್ಲಿ ಹಲವಾರು ವಿಧ. ರವೆ ಇಡ್ಲಿ, ಬಾಳೆ ಹಣ್ಣಿನ ಇಡ್ಲಿ, ಅಕ್ಕಿ ಇಡ್ಲಿ ಹೀಗೆ. ಆದರೆ ಅವಲಕ್ಕಿ ಇಡ್ಲಿ ಹೆಚ್ಚು ವಿಶೇಷ.ಬೇಕಾಗುವ ಸಾಮಗ್ರಿಗಳ ಪಟ್ಟಿ ಜೊತೆಗೆ ಈ ಕೆಳಗಿನಂತೆ ವಿವರಿಸಲಾಗಿದೆ.ಬೇಕಾಗುವ ಸಾಮಗ್ರಿಗಳು* ಅವಲಕ್ಕಿ – 1 ಕಪ್ * ಮೊಸರು- 1 ಕಪ್ * ಅಕ್ಕಿ ರವಾ / ಇಡ್ಲಿ ರವಾ- 1 ಕಪ್ * ರುಚಿಗೆ ತಕ್ಕಷ್ಟು ಉಪ್ಪು * ಅಡುಗೆ