ಬೆಂಗಳೂರು: ಬಿಸಿಬಿಸಿ ಅನ್ನಕ್ಕೆ ರುಚಿಯಾದ ಟೊಮೆಟೊ ಬೆಳ್ಳುಳ್ಳಿ ರಸಂ ಇದ್ದರೆ, ಊಟ ಹೊಟ್ಟೆಗೆ ಸೇರಿದ್ದೆ ತಿಳಿಯುವುದಿಲ್ಲ. ರುಚಿಯಾದ ಟೊಮೆಟೊ, ಬೆಳ್ಳುಳ್ಳಿ ರಸಂ ಮಾಡುವುದು ಹೇಗೆ ಗೊತ್ತಾ…? ಇಲ್ಲಿದೆ ನೋಡಿ ವಿಧಾನ. ಬೇಕಾಗುವ ಸಾಮಾಗ್ರಿ 500 ಗ್ರಾಂ ಟೋಮೆಟೊ ಹಣ್ಣು 5-6 ಬೆಳ್ಳುಳ್ಳಿ ಎಸಳು ಹದವಾಗಿ ಕುಟ್ಟಿದ್ದು ರುಚಿಗೆ ತಕ್ಕಷ್ಟು ಉಪ್ಪು 1 ಚಮಚ ಕಾಳು ಮೆಣಸು ಸಣ್ಣ ತುಂಡು ಶುಂಠಿ ತುರಿ 1 ಚಮಚ ರಸಂ ಪುಡಿ 2 ಟೀ