ಬೆಂಗಳೂರು: ಚಪಾತಿ ರಾತ್ರಿ ಯಾರೂ ತಿನ್ನದೇ ಉಳಿದಿದೆಯೆಂದರೆ ಮರುದಿನಕ್ಕೆ ತಿನ್ನಲು ಯಾರಿಗೂ ಇಷ್ಟವಾಗುವುದಿಲ್ಲ. ಆಗ ಅದನ್ನು ಸುಮ್ಮನೇ ವೇಸ್ಟ್ ಮಾಡಬೇಡಿ. ಅದರಿಂದ ನೂಡಲ್ಸ್ ಮಾಡಬಹುದು. ಹೇಗೆಂದು ನೋಡಿಕೊಳ್ಳಿ. ಬೇಕಾಗುವ ಸಾಮಗ್ರಿಗಳು ಚಪಾತಿ, ಈರುಳ್ಳಿ, ಹಸಿಮೆಣಸಿನ ಕಾಯಿ, ಬಟಾಣಿ, ಕ್ಯಾರೆಟ್, ಸೋಯಾ ಸಾಸ್, ಕಾಳು ಮೆಣಸು, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಎಣ್ಣೆ, ಉಪ್ಪು.ಮಾಡುವ ವಿಧಾನ ಚಪಾತಿಯನ್ನು ಒಂದರ ಮೇಲೊಂದಿಟ್ಟುಕೊಂಡು ಹರಿತವಾದ ಚಾಕು ಅಥವಾ ಕತ್ತರಿ ಬಳಸಿಕೊಂಡು ತೆಳುವಾದ ಕೋಲಿನ ಆಕಾರಕ್ಕೆ