ಈ ರೆಸಿಪಿ ಎಂದು ಮರೆಯದ, ಬಾಯಿಗೆ ರುಚಿ ಕೊಡುವಂತಹ ಒಂದು ಉತ್ತಮ ತಿನಿಸಾಗಿದೆ. ಇದನ್ನು ಒಮ್ಮೆ ಟ್ರೈ ಮಾಡಿ ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. ಬೇಕಾಗುವ ಸಾಮಗ್ರಿಗಳು •4 - ಕತ್ತರಿಸಿದ ಬ್ರೆಡ್ ಪೀಸ್ಗಳು •3/4 ಕಪ್ ಮೊಸರು •ಅಗತ್ಯಕ್ಕೆ ತಕ್ಕಷ್ಟು ಕೊತ್ತಂಬರಿ ಚಟ್ನಿ •5 - ಕತ್ತರಿಸಿದ ಹಸಿಮೆಣಸಿನಕಾಯಿ •ಅಗತ್ಯಕ್ಕೆ ತಕ್ಕಷ್ಟು ಹುುಣಸೆಹಣ್ಣು •1 ಚಮಚ ಸಕ್ಕರೆ •ಅಗತ್ಯಕ್ಕೆ ತಕ್ಕಷ್ಟು ಪುಡಿ ಮಾಡಿದ ಜೀರಿಗೆ •1 ಚಮಚ ಖಾರದ