ಬೆಂಗಳೂರು: ನಿಮ್ಮ ಅಡುಗೆ ಮನೆಯಲ್ಲಿ ಹೆಚ್ಚು ಕೊಳೆಯಾಗುವ ಭಾಗವೆಂದರೆ ಸಿಂಕ್. ಇದನ್ನು ಶುಚಿಯಾಗಿಟ್ಟುಕೊಳ್ಳಲು ಇಲ್ಲಿದೆ ಕೆಲವು ಉಪಾಯಗಳು. · ಬೇಕಿಂಗ್ ಸೋಡಾ ಮತ್ತು ಟೂತ್ ಪೇಸ್ಟ್ ನ ಮಿಶ್ರಣದ ದ್ರಾವಣ ಮಾಡಿ ತೊಳೆಯಿರಿ. · ನಿಂಬೆ ಹಣ್ಣಿನ ರಸವನ್ನು ಸಿಂಕ್ ಗೆ ಹಾಕಿ 15 ನಿಮಿಷ ಬಿಡಿ. ನಂತರ ಸ್ಕ್ರಬರ್ ಬಳಸಿಕೊಂಡು ಚೆನ್ನಾಗಿ ಒರೆಸಿ. ಇದಾದ ಮೇಲೆ ನೀರು ಹಾಕಿ ತೊಳೆದುಕೊಳ್ಳಿ. · ಪೇಪರ್ ಟವೆಲ್ ನ್ನು ವಿನೇಗರ್