ಬೆಂಗಳೂರು: ಉದ್ದಿನ ಬೇಳೆ ಬಳಸಿ ಒಗ್ಗರಣೆ ಮಾಡುವುದು ಗೊತ್ತು, ಇಡ್ಲಿ, ದೋಸೆ ಮಾಡುವುದು ಗೊತ್ತು. ಅಷ್ಟೇ ಅಲ್ಲ, ಹೊಟ್ಟೆಗೆ ತಂಪು ನೀಡುವ ತಂಬುಳಿಯೂ ಮಾಡಬಹುದು. ಹೇಗೆ? ನೋಡಿಕೊಳ್ಳಿ. ಬೇಕಾಗುವ ಸಾಮಗ್ರಿಗಳುಮಜ್ಜಿಗೆ ಉದ್ದಿನ ಬೇಳೆ ಕಾಳು ಮೆಣಸು ಬೆಳ್ಳುಳ್ಳಿ ಕಾಯಿ ತುರಿ ತುಪ್ಪ ಉಪ್ಪು ಒಗ್ಗರಣೆ ಸಾಮಾನುಮಾಡುವ ವಿಧಾನತುಪ್ಪ ಬಿಸಿ ಮಾಡಿ, ಉದ್ದಿನ ಬೇಳೆ, ಬೆಳ್ಳುಳ್ಳಿ, ಕಾಳುಮೆಣಸು ಹಾಕಿ ಹುರಿಯಿರಿ. ಇದನ್ನು ಕಾಯಿತುರಿ, ಮಜ್ಜಿಗೆ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಒಗ್ಗರಣೆ