ಅಡುಗೆ ಮನೆಗಳಲ್ಲಿ ಮಸಾಲೆ ಪದಾರ್ಥಗಳಲ್ಲಿ ಹೆಚ್ಚು ಬಳಕೆಯಾಗುವ ವಸ್ತು ಎಂದರೆ ಜಾಯಿಕಾಯಿ. ಅದರ ವಿಶೇಷವಾದ ಪರಿಮಳ ಮತ್ತು ಗುಣಗಳಿಂದಾಗಿ ಜಾಯಿಕಾಯಿಗೆ ಆಯುರ್ವೇದದಲ್ಲಿ ಬಹಳ ಮಹತ್ವವನ್ನು ನೀಡಲಾಗಿದೆ. ಇದನ್ನು ದಿನನಿತ್ಯ ಬಳಸುವುದರಿಂದ ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. * ಜಾಯಿಕಾಯಿಯು ಮೂತ್ರಪಿಂಡವನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಮೂತ್ರಪಿಂಡದ ಸೋಂಕುಗಳ ವಿರುದ್ಧ ಹೋರಾಡುವುದಲ್ಲದೇ ಮೂತ್ರಪಿಂಡದಲ್ಲಿ ಕಲ್ಲುಗಳಾಗಿದ್ದರೆ ಆ ಕಲ್ಲುಗಳನ್ನು ಕರಗಿಸುತ್ತದೆ ಮತ್ತು ಅವುಗಳು ಮತ್ತೆ ಬೆಳೆಯದಂತೆ ತಡೆಯುತ್ತದೆ. * ಜಾಯಿಕಾಯಿಯಲ್ಲಿ