ದಿನ ನಿತ್ಯ ಒಂದೇ ತರಹದ ದೋಸೆ ತಿಂದು ಬೇಜಾರಾಗಿದ್ದು, ಸ್ವಲ್ಲ ವಿಭಿನ್ನ ರುಚಿಯಲ್ಲಿ ದೋಸೆಯನ್ನು ಮಾಡಿ ತಿನ್ನಬೇಕು ಎಂದು ನೀವು ಬಯಸಿದರೆ ರುಚಿಕರವಾದ ಆರೋಗ್ಯದಾಯಕವಾದ ದೋಸೆ ನೀವು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು ಹೇಗೆ ಅಂತೀರಾ ಇಲ್ಲಿದೆ ಮಾಹಿತಿ. ಬೇಕಾಗುವ ಸಾಮಗ್ರಿಗಳು: ಉದ್ದಿನ ಬೇಳೆ - 1 ಕಪ್ ದೋಸೆ ಅಕ್ಕಿ - 2 1/2 ಕಪ್ ಮೆಂತ್ಯ - 2 ಚಮಚ ಅವಲಕ್ಕಿ - 1/2 ಕಪ್