ಬೇಕಾಗುವ ಸಾಮಗ್ರಿ: ಆಲೂಗಡ್ಡೆ 4 ಬೀಟ್ರೋಟ್ - 1/2 ಕಪ್ ಸಣ್ಣದಾಗಿ ಹೆಚ್ಚಿದ ಬೀನ್ಸ್ - 2 ಕಪ್ ಕ್ಯಾರೇಟ್ - 2 ಕಪ್ ಬಟಾಣಿ - 2 ಕಪ್ಗಳು ಹಸಿಮೆಣಸು - 2 ಮಧ್ಯಮ ಗಾತ್ರದ ಈರುಳ್ಳಿ - 1/2 ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ ಮೆಣಸಿನ ಪುಡಿ - 1 ಚಮಚ ಅರಶಿನ ಪುಡಿ - ಸ್ವಲ್ಪ ಇಂಗಿನ ಪುಡಿ - ಸ್ವಲ್ಪ ಜೀರಿಗೆ