ದಕ್ಷಿಣ ಭಾರತದಲ್ಲಿ ತೊಕ್ಕು ಬಹಳ ಜನಪ್ರಿಯವಾದ ಪದಾರ್ಥವಾಗಿದೆ ಮತ್ತು ಮಾಡುವುದೂ ಸುಲಭ. ಇದು ಅನ್ನ, ಚಪಾತಿ, ದೋಸೆ, ಇಡ್ಲಿ ಎಲ್ಲದರ ಜೊತೆಗೂ ರುಚಿಯಾಗಿರುತ್ತದೆ. ತೊಕ್ಕನ್ನು ಹಲವು ತರಕಾರಿಗಳಿಂದ ಮಾಡುತ್ತಾರೆ. ಉದಾ: ನೆಲ್ಲಿಕಾಯಿ, ಹುಣಸೆ ಕಾಯಿ, ಟೊಮೆಟೋ, ಮಾವಿನಕಾಯಿ ಇತ್ಯಾದಿ. ನಿಮಗೂ ಹೇಗೆ ಮಾಡುವುದೆಂದು ತಿಳಿದುಕೊಳ್ಳಬೇಕಾದರೆ ಈ ಲೇಖನವನ್ನು ಓದಿ. 1. ನೆಲ್ಲಿಕಾಯಿ ತೊಕ್ಕು: ಬೇಕಾಗುವ ಸಾಮಗ್ರಿಗಳು: ನೆಲ್ಲಿಕಾಯಿ - 1 1/2 ಕಪ್ ಒಣ ಮೆಣಸು - 8-10