ಬೆಳಗಿನ ತಿಂಡಿಗಿರಲಿ, ಮಧ್ಯಾಹ್ನ ಅಥವಾ ರಾತ್ರಿಯ ಊಟಕ್ಕಿರಲಿ ಯಾವುದರ ಜೊತೆಗಾದರೂ, ಯಾವ ಸಮಯಕ್ಕಾದರೂ ವೆಜ್ ಕುರ್ಮಾ ಸರಿಹೊಂದುತ್ತದೆ. ಪೂರಿ, ಚಪಾತಿ, ರೊಟ್ಟಿ, ದೋಸೆ ಹೀಗೆ ಯಾವುದರ ಜೊತೆಗೇ ಆಗಿರಲಿ ವೆಜ್ ಕುರ್ಮಾ ಒಳ್ಳೆಯ ಕಾಂಬಿನೇಶನ್ ಆಗಿದೆ. ಇದು ಅನ್ನದೊಂದಿಗೂ ಸಹ ರುಚಿಯಾಗಿರುತ್ತದೆ. ವೆಜ್ ಕುರ್ಮಾ ರೆಸಿಪಿಗಾಗಿ ಇಲ್ಲಿ ನೋಡಿ. ಬೇಕಾಗುವ ಸಾಮಗ್ರಿಗಳು: ದನಿಯಾ - 1 ಚಮಚ ಸೋಂಪು - 1 ಚಮಚ ಜೀರಿಗೆ - 1 ಚಮಚ