ಚಿಕನ್ ಪ್ರಿಯರಿಗೂ ತುಂಬಾ ಇಷ್ಟಪಟ್ಟು ತಿನ್ನುವಂತಹ ರೆಸಿಪಿ. ಕಬಾಬ್ ಇಷ್ಟ ಪಡದವರು ಯಾರಿದ್ದಾರೆ? ಚಿಕನ್ ಮಾತ್ರವೇ ಕಬಾಬ್ ಪದಕ್ಕೆ ಮೀಸಲಾಗಿಲ್ಲ ಎಂಬುದನ್ನು ಎಲ್ಲರೂ ತಿಳಿದಿರಬೇಕು.ಏಕೆಂದರೆ ತರಕಾರಿಗಳನ್ನು ಬಳಸಿಯೂ ಕಬಾಬ್ ಮಾಡಬಹುದು. ಇದಕ್ಕೆ ಉದಾಹರಣೆಯೇ ಫೇಮಸ್ ಆಲೂ ಟಿಕ್ಕಿ ಕಬಾಬ್. ನಾನ್ವೆಜ್ ತಿನ್ನಲು ಸಾಧ್ಯವಾಗದ ದಿನಗಳಲ್ಲಿ ಆಲೂಗಡ್ಡೆಯಿಂದ ಕಬಾಬ್ ಮಾಡಿ. ರುಚಿಕರ ಹಾಗೂ ಸಿಂಪಲ್ ಆಲೂ ಟಿಕ್ಕಿ ಕಬಾಬ್ ರೆಸಿಪಿ ಇಲ್ಲಿದೆ.ಬೇಕಾಗುವ ಪದಾರ್ಥಗಳುಬೇಯಿಸಿದ ಆಲೂಗಡ್ಡೆ – 5 ಸಣ್ಣಗೆ ಹೆಚ್ಚಿದ ಕೊತ್ತಂಬರಿ