ಬೆಂಗಳೂರು: ಕಲ್ಲಂಗಡಿ ಹಣ್ಣು ತಿಂದ ಮೇಲೆ ಸಿಪ್ಪೆ ಕಸದ ಬುಟ್ಟಿ ಸೇರುತ್ತದೆ. ಆದರೆ ಹಾಗೆ ಮಾಡಬೇಡಿ. ಪಲ್ಯ ಮಾಡಿ ತಿನ್ನಿ. ಮಾಡುವ ವಿಧಾನ ಇಲ್ಲಿದೆ ನೋಡಿ.ಬೇಕಾಗುವ ಸಾಮಗ್ರಿಗಳುಕಲ್ಲಂಗಡಿ ಸಿಪ್ಪೆ ಹಸಿಮೆಣಸು ಖಾರದ ಪುಡಿ ಅರಸಿನ ಪುಡಿ ಬೆಲ್ಲ ಉಪ್ಪು ಒಗ್ಗರಣೆ ಸಾಮಾನುಮಾಡುವ ವಿಧಾನಕಲ್ಲಂಗಡಿ ಸಿಪ್ಪೆಯ ಮೇಲಿನ ಹಸಿರು ಭಾಗವನ್ನು ಕೆತ್ತಿ ತೆಗೆಯಿರಿ. ಬಿಳಿ ಭಾಗವನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಬಾಣಲೆಯಲ್ಲಿ ಒಗ್ಗರಣೆ ಹಾಕಿಕೊಂಡು, ಹಸಿಮೆಣಸು, ಖಾರದಪುಡಿ, ಅರಸಿನ ಪುಡಿ, ಉಪ್ಪು ಬೆಲ್ಲ