ಯುವಕರಿಂದ ಹಿಡಿದು ವಯಸ್ಸಾದವರವರೆಗೂ ತಲೆ ಕೂದಲು ಉದುರುವಿಕೆ, ಬೇಗನೆ ಬೆಳ್ಳಗಾಗುವುದು, ಹೊಳಪು ರಹಿತವಾಗಿ ಒರಟಾಗಿರುವುದು ಹೀಗೆ ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿವೆ. ಇದಕ್ಕಾಗಿ ಹಲವು ಡಾಕ್ಟರ್ಗಳನ್ನು ಭೇಟಿಯಾಗಿ ಅಧಿಕ ಹಣವನ್ನು ವ್ಯಯಿಸುವ ಮೊದಲು ನೀವು ಮನೆಯಲ್ಲಿಯೇ ಕೆಲವು ಔಷಧಗಳನ್ನು ಪ್ರಯತ್ನಿಸಿ ನೋಡಬಹುದು. ಯಾವ ಔಷಧಗಳು ನಿಮಗೆ ಯಾವ ಪರಿಣಾಮಗಳನ್ನು ನೀಡುತ್ತವೆ ಎಂಬುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ಓದಿ. 1. ಅಲೋವೆರಾ ತಲೆ ಹೊಟ್ಟಿನ ಸಮಸ್ಯೆ, ಕೂದಲು ಉದುರುವ