ಬೇಕಾಗುವ ಸಾಮಗ್ರಿಗಳು - 1 ಕಪ್ ಬಿಳಿ ಎಳ್ಳು 1 ಕಪ್ ಪುಡಿ ಮಾಡಿದ ಬೆಲ್ಲ ಸ್ವಲ್ಪ ತುಪ್ಪ ಸ್ವಲ್ಪ ನೀರು ಮಾಡುವ ವಿಧಾನ: - ಬಿಳಿ ಎಳ್ಳನ್ನು ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ. - ನಂತರ ಅದನ್ನು ತೆಗೆದು ಬಾಣಲೆಗೆ ಸ್ವಲ್ಪ ನೀರು ಹಾಕಿಕೊಳ್ಳಿ. ಅದಕ್ಕೆ ಬೆಲ್ಲ ಹಾಕಿ ಕರಗಿಸಿಕೊಳ್ಳಿ. ಬೆಲ್ಲ ನೊರೆ ಬರುತ್ತಿರುವಾಗ ಪಾಕ ಹದವಾಗಿದೆಯೇ ಎಂದು ನೋಡಲು ಸಣ್ಣ ಬೌಲ್ ನಲ್ಲಿ ಸ್ವಲ್ಪ