ಬೆಂಗಳೂರು: ಸಾಮಾನ್ಯವಾಗಿ ಬೇಗನೇ ಕೊಳೆಯುವ ವಸ್ತು ಎನ್ನುವ ಕಾರಣಕ್ಕೆ ಟೊಮೆಟೋವನ್ನು ನಾವು ತುಂಬಾ ದಿನದವರೆಗೆ ಬಾಳ್ವಿಕೆ ಬರಲು ಫ್ರಿಡ್ಜ್ ನಲ್ಲಿಡುತ್ತೇವೆ. ಆದರೆ ಇದು ತಪ್ಪು ಎಂದಿದೆ ಹೊಸ ಅಧ್ಯಯನ ವರದಿ. ಟೊಮೆಟೋ ಹಾಳಾಗಬಹುದೆಂದು ವಾರಕ್ಕೂ ಹೆಚ್ಚು ಕಾಲ 45 ಡಿಗ್ರಿ ಸೆಲ್ಶಿಯಸ್ ಗಿಂತ ಕಡಿಮೆ ಉಷ್ಣತೆಯಲ್ಲಿ ಸಂರಕ್ಷಿಸಿಡಬಾರದು. ಹಾಗೆ ಮಾಡುವುದರಿಂದ ಟೊಮೆಟೋದಲ್ಲಿ ನೈಸರ್ಗಿಕವಾಗಿ ಇರುವ ರುಚಿ, ಸುವಾಸನೆ ಎಲ್ಲವೂ ನಾಶವಾಗುತ್ತದೆ ಎಂದು ಅಧ್ಯಯನ ವರದಿ ಹೇಳಿದೆ.ಅದರ ಬದಲು 65