ರಾತ್ರೋ ರಾತ್ರಿ ಯೂಟ್ಯೂಬ್, ಫೇಸ್ಬುಕ್`ಗಳಲ್ಲಿ ಹೆಸರು ಮಾಡುವವರನ್ನ ನೊಡಿದ್ದೇವೆ. ಆದರೆ, ಯೂಟ್ಯೂಬ್`ನಲ್ಲಿ ಅಡುಗೆ ವಿಚಾರ ಬಂದರೆ ಹೆಚ್ಚು ಗಮನ ಸೆಳೆಯುವುದು 106 ವರ್ಷದ ಮಸ್ತಾನಮ್ಮ. ತನ್ನ ಅಡುಗೆ ಕೌಶಲ್ಯದ ವಿಡಿಯೋಗಳ ಮೂಲಕ ಮಸ್ತಾನಮ್ಮ ಯೂಟ್ಯೂಬ್`ನಲ್ಲಿ ಫೇಮಸ್ ಆಗಿದ್ದಾರೆ. ಈಕೆಯ ಅಡುಗೆಯ ವಿಡಿಯೋಗಳು ಯೂಟ್ಯೂಬ್`ನತ್ತ ಯುವಕರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಸ್ಥಳೀಯ ಉತ್ಪನ್ನಗಳ ಬಳಸಿ ಆಂಧ್ರ ಶೈಲಿಯ ರುಚಿ ರುಚಿ ತಿಂಡಿಗಳನ್ನ ಮಾಡುತ್ತಾರೆ ಮಸ್ತಾನಮ್ಮ. ಈಕೆಯ ಯೂಟ್ಯೂಬ್ ಚಾನಲ್`ಗೆ 2.5 ಲಕ್ಷದಷ್ಟು