ಬೆಂಗಳೂರು: ಆಡಿಸಿದಳೆಶೋಧೆ ಜಗದೋದ್ದಾರನಾ… ಈ ಹಾಡನ್ನು ಯಾರು ಹಾಡಿದರೂ ಇಷ್ಟಪಟ್ಟು ಕೇಳುತ್ತೇವೆ. ಪುರಂದರ ದಾಸರು ಬರೆದ ಈ ಹಾಡು ಬರೆದ ದೇವಸ್ಥಾನ ನಮ್ಮ ಹತ್ತಿರದಲ್ಲೇ ಇದೆ. ಗೊಂಬೆಗಳ ನಾಡು ಚನ್ನಪಟ್ಟಣದ ಬಳಿ ಅಂಬೆಗಾಲು ಕೃಷ್ಣ ದೇವಾಲಯವಿದೆ. ಇದು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿದೆ. ಬೆಂಗಳೂರಿನಿಂದ ಹೊರಟರೆ ಅಂದಾಜು 98 ಕಿ.ಮೀ. ದೂರದಲ್ಲಿ ಈ ದೇವಾಲಯವಿದೆ.ಇದು ಅಂಬೆಗಾಲು ಹಾಕಿರುವ ಕೃಷ್ಣನ ಮೂರ್ತಿ ಆರಾಧ್ಯ ದೈವ. ಇಲ್ಲೊಂದು ಕಡೆ ಆಡಿಸಿದಳೆಯಶೋಧೆ ಹಾಡಿನ ಸಾಲು