ಪ್ರಮುಖ ಪುಣ್ಯಕ್ಷೇತ್ರ ಭದ್ರಾಚಲದಲ್ಲಿ ಶ್ರೀಸೀತಾರಾಮಚಂದ್ರಸ್ವಾಮಿಗಳ ಬ್ರಹ್ಮೋತ್ಸವಗಳು ಚೈತ್ರಶುದ್ಧ ಪಾಡ್ಯ ಯುಗಾದಿಯ ದಿನ (ಏಪ್ರಿಲ್ 6) ರಂದು ಪ್ರಾರಂಭವಾಗಿ ಏಪ್ರಿಲ್ 20 ತನಕ ನೆರವೇರುತ್ತದೆ. ಈ ಪುಣ್ಯಕ್ಷೇತ್ರದ ವೇದ ಪಂಡಿತರು, ಅರ್ಚಕರು ಮುಹೂರ್ತವನ್ನು ಖಾಯಂಗೊಳಿಸಿದ್ದಾರೆ. ಏಪ್ರಿಲ್ 6 ರಿಂದ 20 ತನಕ ಶ್ರೀ ರಾಮನವಮಿ ಬ್ರಹ್ಮೋತ್ಸವನ್ನು ನಡೆಸಲು ನಿರ್ಧರಿಸಿದ್ದಾರೆ. ಏಪ್ರಿಲ್ 14 ನವಮಿ ದಿನದಂದು ಸೀತಾರಾಮರ ಕಲ್ಯಾಣ, 15ನೇ ತಾರೀಖು ಮಹಾ ಪಟ್ಟಾಭಿಷೇಕ ಜರಗುತ್ತದೆ. ಈ ಸೀತಾರಾಮರ ಕಲ್ಯಾಣವನ್ನು ಭಕ್ತರು ಕಣ್ತುಂಬಿಕೊಳ್ಳಲು