ಮುಂಬೈ: ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಟೂರ್ನಮೆಂಟ್ ನಲ್ಲಿ ನಿನ್ನೆ ಭಾರತ ಮತ್ತು ಶ್ರೀಲಂಕಾ ದಿಗ್ಗಜರ ನಡುವೆ ನಡೆದ ಪಂದ್ಯದಲ್ಲಿ ಗಮನ ಸೆಳೆದಿದ್ದು ಕೊರೋನಾವೈರಸ್ ಕುರಿತ ಬೃಹತ್ ಬ್ಯಾನರ್.ಪ್ರೇಕ್ಷಕರ ಗ್ಯಾಲರಿಯಲ್ಲಿ ಕೆಲವರು ಕೊರೋನಾಗೆ ಸೆಡ್ಡು ಹೊಡೆಯುವಂತಹ ಬ್ಯಾನರ್ ಹಿಡಿದು ನಿಂತಿದ್ದರು. ಇದರಲ್ಲಿ ನಮ್ಮೊಳಗೆ ಸಚಿನಿಸಮ್ ಇರುವಾಗ, ಕೊರೋನಾ ವೈರಸ್ ಬಗ್ಗೆ ನಮಗ್ಯಾಕೆ ಭಯ ಎಂದು ಆಂಗ್ಲ ಭಾಷೆಯಲ್ಲಿ ಬರೆಯಲಾಗಿತ್ತು.ಹಳೆಯ ದಿಗ್ಗಜ ಕ್ರಿಕೆಟಿಗರ ಆಟ ನೋಡಲು ಮೈದಾನಕ್ಕೆ ಭಾರೀ ಸಂಖ್ಯೆಯಲ್ಲಿ ಜನ