ಮುಂಬೈ: ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಟೂರ್ನಮೆಂಟ್ ನಲ್ಲಿ ಇಂದು ವೆಸ್ಟ್ ಇಂಡೀಸ್ ಮತ್ತು ದ.ಆಫ್ರಿಕಾ ಲೆಜೆಂಡ್ಸ್ ನಡುವೆ ಪಂದ್ಯ ನಡೆಯಲಿದೆ. ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ಇಂದಿನ ಪಂದ್ಯ ನಡೆಯಲಿದೆ. ಈಗಾಗಲೇ ಮೊದಲ ಪಂದ್ಯದಲ್ಲಿ ವಿಂಡೀಸ್ ದಿಗ್ಗಜರು ಇಂಡಿಯನ್ ಲೆಜೆಂಡ್ಸ್ ವಿರುದ್ಧ ಸೋಲನುಭವಿಸಿದ್ದಾರೆ. ಈಗಾಗಲೇ ದಿಗ್ಗಜರ ಕೂಡುವಿಕೆಯಿಂದಾಗಿ ಟೂರ್ನಮೆಂಟ್ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ.ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಕಲರ್ಸ್ ಸೂಪರ್ ಸಿನಿಮಾ ವಾಹಿನಿ ಸೇರಿದಂತೆ ಕಲರ್ಸ್ ವಾಹಿನಿಯ ಎಲ್ಲಾ