ಆಯ್ದ ಶೇರುಗಳ ಖರೀದಿ: ಅಲ್ಪ ಚೇತರಿಕೆ ಕಂಡ ಸೂಚ್ಯಂಕ

ಮುಂಬೈ, ಬುಧವಾರ, 21 ಮಾರ್ಚ್ 2012 (10:41 IST)

PTI
ಶೇರುಪೇಟೆಯ ಹೂಡಿಕೆದಾರರು ಕೆಲ ಆಯ್ದ ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ, ಶೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ 46 ಪಾಯಿಂಟ್‌ಗಳ ಏರಿಕೆ ಕಂಡಿದೆ.

ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 42.81 ಪಾಯಿಂಟ್‌ಗಳ ಚೇತರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 9.20 ಪಾಯಿಂಟ್‌ಗಳ ಏರಿಕೆ ಕಂಡು 5,284.05 ಅಂಕಗಳಿಗೆ ತಲುಪಿದೆ.

ಶೇರುಪೇಟೆಯ ಹೂಡಿಕೆದಾರರು ಕೆಲ ಆಯ್ದ ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ, ಶೇರುಪೇಟೆಯ ಸೂಚ್ಯಂಕ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ, ಬಂಡವಾಳ ಯಂತ್ರಗಳು, ತೈಲ ಮತ್ತು ಅನಿಲ ಕ್ಷೇತ್ರದ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಹಾಂಗ್‌ಕಾಂಗ್‌‌ನ ಹಾಂಗ್‌ಸೆಂಗ್ ಸೂಚ್ಯಂಕ ಕೂಡಾ ಶೇ.0.33ರಷ್ಟು ಇಳಿಕೆ ಕಂಡಿದೆ. ಜಪಾನ್‌ನ ನಿಕೈಸೂಚ್ಯಂಕ ಸೇ.0.42 ರಷ್ಟು ಕುಸಿತ ಕಂಡಿದೆ.



ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

ಚೀನಾದಲ್ಲಿ ಬಿಡುಗಡೆಯಾಗಿದೆ ಸ್ಯಾಮ್‌‌‌‌ಸಂಗ್‌‌‌ ಗ್ಯಾಲೆಕ್ಸಿ ಎಸ್‌‌‌‌‌‌5

ಕೊರಿಯಾದ ಕಂಪೆನಿಯಾದ ಸ್ಯಾಮ್‌‌ಸುಂಗ್‌‌‌ ಕಂಪೆನಿ ಸ್ಯಾಮ್‌ಸುಂಗ್‌ ಗ್ಯಾಲಾಕ್ಸಿ ಎಸ್‌‌‌‌‌‌5 ಡ್ಯುವೆಲ್‌‌ ...

ವೋಟ್‌‌ ಮಾಡಿ, ಕಡಿಮೆ ಬೆಲೆಯಲ್ಲಿ ಪೆಟ್ರೋಲ್‌‌ ಖರೀದಿಸಿ

ನವದೆಹಲಿ: ದೆಹಲಿ ಮತ್ತು ದೆಹಲಿ ಹತ್ತಿರವಿರುವ ಪ್ರದೇಶಗಳಲ್ಲಿ ಮತದಾನ ಮಾಡುವವರಿಗೆ ಒಂದು ಖುಷಿಯಾದ ...

ಭಾರತದಲ್ಲಿ 10 ಕೋಟಿಗೆ ತಲುಪಿದ ಫೇಸ್‌‌ಬುಕ್‌ ಬಳಕೆದಾರರ ಸಂಖ್ಯೆ

ನವದೆಹಲಿ: ಸೋಷಿಯಲ್ ನೆಟ್‌‌‌ವರ್ಕಿಂಗ್‌‌‌ ಸೈಟ್‌‌‌ ಫೇಸ್‌ಬುಕ್‌‌‌ನ ಬಳಕೆ ದಿನೆ ದಿನೆ ಹೆಚ್ಚಾಗುತ್ತಲಿದೆ. ...

ಫಾರೆಕ್ಸ್‌‌‌‌:ರೂಪಾಯಿಯಲ್ಲಿ 26 ಪೈಸೆ ಚೇತರಿಕೆ

ಮುಂಬೈ : ಅಂತರ ಬ್ಯಾಂಕ್‌ ವಿದೇಶೀ ವಿನಿಮಯ ಮಾರುಕಟ್ಟೆ (ಫಾರೆಕ್ಸ್‌‌‌‌)ನಲ್ಲಿ ಇಂದು ವಹಿವಾಟಿನ ...