ಮುಂಬೈ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಜಿಯೋ ನೆಟ್ವರ್ಕ್ ಮಾರುಕಟ್ಟೆ ಪ್ರವೇಶಿಸಿದ ಹಿನ್ನೆಲೆಯಲ್ಲಿ ಶೇರುಪೇಟೆಯಲ್ಲಿ ಏರ್ಟೆಲ್ ಮತ್ತು ವೋಡಾಫೋನ್, ಐಡಿಯಾ ಶೇರುಗಳ ಮಾಲ್ಯದಲ್ಲಿ ಭಾರಿ ಕುಸಿತವಾಗಿದೆ.