ಜಿಯೋ ನೆಟ್ವರ್ಕ್ನಲ್ಲಿ ಯಾವುದೇ ನೆಟ್ವರ್ಕ್ ವೈಸ್ ಕಾಲ್ಗಳು ಉಚಿತವಾಗಿ ಲಭ್ಯವಾಗಲಿವೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ. ಜಿಯೋ ನೆಟ್ವರ್ಕ್ನಲ್ಲಿ ದೇಶಾದ್ಯಂತ ರೋಮಿಂಗ್ ಶುಲ್ಕವಿಲ್ಲ. ದೀಪಾವಳಿ ಸೇರಿದಂತೆ ಯಾವುದೇ ಹಬ್ಬಗಳ ಸಂದರ್ಭಗಳಲ್ಲಿ ಶುಲ್ಕದಲ್ಲಿ ಹೆಚ್ಚಳವಿಲ್ಲ ಎಂದು ಅಂಬಾನಿ ಘೋಷಿಸಿದ್ದಾರೆ. ಜಿಯೋ ನೆಟ್ವರ್ಕ್ ಪ್ರತಿ ಎಂಬಿಗೆ 5 ಪೈಸೆ ದರ ವಿಧಿಸಲಿದ್ದು ಅಂದರೆ ಪ್ರತಿ ಜಿಬಿಗೆ 50 ರೂಪಾಯಿಗಳಿಗೆ ದೊರೆಯಲಿದೆ. ಜಿಯೋ ನೆಟ್ವರ್ಕ್ನಲ್ಲಿರುವ ಗ್ರಾಹಕರಿಗೆ ಸಂಸ್ಥೆ ವಿಶೇಷ